FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday, 14 January 2018

ಶಾಲಾ ಪ್ರತಿಭೆಗಳಿಗೆ ವಿವಿಧೆಡೆ ಸನ್ಮಾನ:

               ಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಮಿಂಚಿದ ನಮ್ಮ ಶಾಲಾ ಪ್ರತಿಭೆಗಳಿಗೆ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿ ಗೌರವಿಸಿದರು. ಯುವಧಾರ ಫ್ರೆಂಡ್ಸ್ ಕ್ಲಬ್ ಚಿಗುರುಪಾದೆ, ಅಯ್ಯಪ್ಪ ಭಕ್ತ ವೃಂದ ಕುಳೂರು, ಫ್ರೆಂಡ್ಸ್ ಕುಳೂರು ಮೊದಲಾದ ಸಂಘ ಸಂಸ್ಥೆಗಳಿಂದ ಅಭಿನಂದನೆಯನ್ನು ಪಡೆದರು.


No comments:

Post a Comment