* ನಮ್ಮ ಕುಳೂರು ಶಾಲಾ ವಿದ್ಯಾರ್ಥಿಗಳಾದ ಕೀರ್ತಿ ಹಾಗೂ ದೀಕ್ಷಿತ್ ರವರ ತಂದೆ ಸಂತೋಷ್ ಕುಳೂರು ರವರು ಕೆಲ ದಿನಗಳ ಹಿಂದೆ ತೀವ್ರ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಕುಟುಂಬದ ಜವಾಬ್ದಾರಿ ಇವರ ಮೇಲಿದೆ. ಸಧ್ಯಕ್ಕೆ ಕೆಲಸಕ್ಕೆ ಹೋಗುವುದು ಕಷ್ಟ. ನಮ್ಮ ಶಾಲಾ ವತಿಯಿಂದ ಅವರಿಗೆ 25 ಕಿ. ಗ್ರಾಂ ಅಕ್ಕಿ ಹಾಗೂ ದಿನಸಿ ಸಾಮಾಗ್ರಿಗಳನ್ನು ನಮ್ಮ ಕೈಲಾದಷ್ಟು ಇಂದು ನೀಡಲಾಯಿತು.
*
No comments:
Post a Comment