ಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಆಮಂತ್ರಣ ಪತ್ರಿಕೆ ವಿತರಣಾ ಕಾರ್ಯಕ್ರಮ ಶಾಲಾ ವಿದ್ಯಾಭಿಮಾನಿಗಳ ಸಹಕಾರದೊಂದಿಗೆ ವಿವಿಧ ದಿನಗಳಲ್ಲಿ ನಡೆಯಿತು. ವಿದ್ಯಾಭಿಮಾನಿಗಳ ಕೂಡುವಿಕೆಯಿಂದ ಶಾಲೆಗೆ ಸಂಬಂಧಿಸಿದ ಹೆಚ್ಚಿನ ಎಲ್ಲಾ ಕಡೆಗಳಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ಮಾಡಲು ಸಾಧ್ಯವಾಗಿದೆ. ಜೊತೆಗೆ ವಿವಿಧ ಕಡೆ ಬ್ಯಾನರ್'ಗಳನ್ನು ರಾತ್ರಿ ಹಗಲೆನ್ನದೆ ನಮ್ಮ ಶಾಲಾ ವಿದ್ಯಾಭಿಮಾನಿಗಳು ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ಆಮಂತ್ರಣ ಪತ್ರಿಕೆ ವಿತರಣೆ ಹಾಗೂ ಬ್ಯಾನರ್'ಗಳನ್ನು ಕಟ್ಟಲು ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
No comments:
Post a Comment