FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday, 3 April 2021

ಕೇರಳ ವಿಧಾನ ಸಭಾ ಚುನಾವಣೆಗೆ ಶಾಲೆಯ ಸಜ್ಜೀಕರಣ

        ಇದೇ ತಿಂಗಳ 6 ರಂದು ನಡೆಯಲಿರುವ ಕೇರಳ ವಿಧಾನ ಸಭಾ ಚುನಾವಣೆಯ ನಿಮಿತ್ತ ಮತದಾನ ಕೇಂದ್ರವಾದ ನಮ್ಮ ಕುಳೂರು ಶಾಲೆಯನ್ನು ಶುಚೀಕರಣ ಮಾಡುವ ಮೂಲಕ ಸಜ್ಜುಗೊಳಿಸಲಾಯಿತು. ಶಾಲಾ ಪಿ. ಟಿ. ಎ ವತಿಯಿಂದ ನಡೆದ ಶುಚೀಕರಣ ಕಾರ್ಯದಲ್ಲಿ ಪಿ. ಟಿ. ಎ ಅಧ್ಯಕ್ಷ ಶ್ರೀ ಜಯರಾಜ್ ಶೆಟ್ಟಿ ಚಾರ್ಲ, ಸದಸ್ಯರಾದ ಶ್ರೀಮತಿ ಪ್ರೇಮ ಜಿ ಶೆಟ್ಟಿ, ನಯನ ಕರಿಪ್ಪಾರ್ ಹಾಗೂ ಶಾಲಾ ಶಿಕ್ಷಕರ ವೃಂದ ಸಹಕರಿಸಿದರು.





No comments:

Post a Comment