ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಕಾವ್ಯಶ್ರೀಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವರ ಹೆತ್ತವರು ಶಾಲಾ ಮಕ್ಕಳಿಗೆ ಸಿಹಿತಿಂಡಿ, ಪೆನ್ಸಿಲ್, ಪಾಯಸ ಹಾಗೂ ಶಾಲಾ ಮಧ್ಯಾಹ್ನದೂಟಕ್ಕೆ 25 ತೆಂಗಿನಕಾಯಿಗಳನ್ನು ನೀಡಿರುತ್ತಾರೆ.
ಅವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳು...ಪುಟಾಣಿ ಕಾವ್ಯಶ್ರೀಗೆ ಹುಟ್ಟು ಹಬ್ಬದ ಶುಭಾಶಯಗಳು
No comments:
Post a Comment