FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 29 January 2024

ಕುಳೂರು ಶಾಲೆಗೆ ಸೋಶಿಯೋ ಆಡಿಟ್ ಭಾಗವಾಗಿ ಅಧಿಕಾರಿಗಳಿಂದ ಭೇಟಿ:

        ರಾಜ್ಯದಲ್ಲಿನ ಶಾಲೆಗಳ ಮಧ್ಯಾಹ್ನದೂಟದಲ್ಲಿ ವ್ಯವಸ್ಥೆಗಳ ಬಗ್ಗೆ ತಿಳಿದು ವರದಿ ತಯಾರಿಸಲು ಸೋಶಿಯೋ ಆಡಿಟ್ ಭಾಗವಾಗಿ ಅಧಿಕಾರಿಗಳು ನಮ್ಮ ಕುಳೂರು ಶಾಲೆಗೆ ಭೇಟಿ ನೀಡಿ ಶಾಲಾ ರಕ್ಷಕರು ಹಾಗೂ ಮಕ್ಕಳೊಂದಿಗೆ ಶಾಲಾ ಸಭೆ ನಡೆಸಿದರು.

Friday, 26 January 2024

75 ನೇ ಗಣರಾಜ್ಯೋತ್ಸವ ಆಚರಣೆ:

        ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

Tuesday, 23 January 2024

ಶಾಲಾ ಮಕ್ಕಳ‌ ಶೈಕ್ಷಣಿಕ ಪ್ರವಾಸ:

          2023-24 ನೇ ಸಾಲಿನ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ದಿನಾಂಕ 23-01-2024 ನೇ ಮಂಗಳವಾರದಂದು ನಡೆಸಲಾಯಿತು. 

Thursday, 11 January 2024

ಶಾಲಾ ಮಕ್ಕಳ ರಚನೆಯ ಸಂಯುಕ್ತ ಡೈರಿ ಬಿಡುಗಡೆ ಕಾರ್ಯಕ್ರಮ:

      ಇಂದು ನಮ್ಮ ಶಾಲೆಯ ಒಂದು‌ ಮತ್ತು ಎರಡನೇ ತರಗತಿ ಮಕ್ಕಳ ರಚನೆಯ ಸಂಯುಕ್ತ ಡೈರಿ ಬಿಡುಗಡೆ ಕಾರ್ಯಕ್ರಮ ನಡೆಯಿತು.