2023-24 ನೇ ಸಾಲಿನ ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ದಿನಾಂಕ 23-01-2024 ನೇ ಮಂಗಳವಾರದಂದು ನಡೆಸಲಾಯಿತು.
ಈ ವರ್ಷದ ಶೈಕ್ಷಣಿಕ ಪ್ರವಾಸದಲ್ಲಿ ಮೂಡಬಿದ್ರೆ ಸಾವಿರ ಕಂಬದ ಬಸದಿ, ಕಡಲಕೆರೆ ಉದ್ಯಾನ, ಸಾಲು ಮರದ ತಿಮ್ಮಕ್ಕನ ಉದ್ಯಾನವನ, ಕಾರ್ಕಳ ಬಾಹುಬಲಿ ಬೆಟ್ಟ, ಮಣಿಪಾಲ ಹಸ್ತ ಹೆರಿಟೇಜ್ ವಿಲ್ಲೇಜ್, ಮಲ್ಪೆ ಬೀಚ್ ಮೊದಲಾದ ಸ್ಥಳಗಳಿಗೆ ಭೇಟಿ ನೀಡಲಾಯಿತು.ಶಾಲಾ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ ಹಾಗೂ ರಕ್ಷಕರು ನೇತೃತ್ವ ವಹಿಸಿದ್ದರು.
No comments:
Post a Comment