ಶಾಲಾ ವಿದ್ಯಾರ್ಥಿನಿ ತನ್ನ ಹುಟ್ಟುಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿಕೊಂಡು ಮಾದರಿಯಾದಳು.
ಮೂರನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿ ತನ್ನ ಹುಟ್ಟಿದ ದಿನವಾದ ಇಂದು ಶಾಲೆಯ ಎಲ್ಲಾ ತರಗತಿಗಳಿಗೆ ಆಕರ್ಷಕ ಕಲಿಕಾ ಚಾರ್ಟುಗಳನ್ನು ನೀಡುವ ಮೂಲಕ ಗಮನ ಸೆಳೆದಳು.
ಈ ಮೂಲಕ ನೆನಪಲ್ಲಿ ಉಳಿಯುವಂತಹ ಕೊಡುಗೆಯನ್ನು ನೀಡಿ ಎಲ್ಲರಿಗೂ ಮಾದರಿಯಾದಳು. ಈ ಕಾರ್ಯಕ್ಕೆ ಅವಳ ಅಮ್ಮ, ನಮ್ಮ ಶಾಲೆಯ ಪ್ರೀ ಪ್ರೈಮರಿ ಶಿಕ್ಷಕಿ ಶ್ರೀಮತಿ ಅಶ್ವಿನಿ ಸುಧಾಕರ್ ಶೆಟ್ಟಿ ಎಲಿಯಾಣ ಪ್ರೋತ್ಸಾಹವನ್ನಿತ್ತರು. ಇವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದವನ್ನು ಅರ್ಪಿಸುತ್ತೇವೆ.
No comments:
Post a Comment