FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday, 4 December 2024

ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

        ಇಂದು‌ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಕೃತಿಕ್ ನ ಹುಟ್ಟು ಹಬ್ಬದ ಪ್ರಯುಕ್ತ ಅವನ ಹೆತ್ತವರು ಶಾಲಾ ಹೂದೋಟಕ್ಕೆ ಹೂವಿನ  ಗಿಡ, ಮಧ್ಯಾಹ್ನದೂಟದಲ್ಲಿ ಪಾಯಸ, ಶಾಲಾ ಮಕ್ಕಳಿಗೆ ಪೆನ್ಸಿಲ್ ನೀಡಿ ಸಂಭ್ರಮಿಸಿದರು.‌ 

    ‌‌ಅವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.

        ಪುಟಾಣಿ ಕೃತಿಕ್ ಗೆ ಹುಟ್ಟು ಹಬ್ಬದ ಶುಭಾಶಯಗಳು



No comments:

Post a Comment