ಶಾಲಾರಂಭದ ಎರಡನೇ ದಿನ. ಇಂದು ಕೂಡ ಮಕ್ಕಳ ಮಧ್ಯಾಹ್ನದೂಟದಲ್ಲಿ ಪಾಯಸ ನೀಡಲಾಯಿತು. ಇಂದಿನ ಪಾಯಸವನ್ನು ಶಾಲಾ ನೂತನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಮತ್ತು ಮಾತೃ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆಯಾದ ಪ್ರಫುಲ್ಲ ಪೊಯ್ಯೆಲ್ ರವರ ವತಿಯಿಂದ ನೀಡಲಾಯಿತು. ಇವರಿಗೆ ಶಾಲಾ ಮುಖ್ಯೋಧ್ಯಾಯರು ಮತ್ತು ಶಿಕ್ಷಕ ವೃಂದದ ಪರವಾಗಿ ಧನ್ಯವಾದವನ್ನು ಅರ್ಪಿಸಲಾಯಿತು.
No comments:
Post a Comment