ಶಾಲೆಯ ತೊಂಡೆ ಕೃಷಿಯ ತೋಟಕ್ಕೆ ಇಂದು ಚಪ್ಪರ ಹಾಕುವ ಸಲುವಾಗಿ ಶ್ರಮದಾನ ನಡೆಸಲಾಯಿತು. ಈ ಕಾರ್ಯದಲ್ಲಿ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ಎಲಿಯಾಣ, ಸದಸ್ಯರಾದ ಜಯರಾಜ್ ಶೆಟ್ಟಿ ಚಾರ್ಲ, ಚಂದ್ರಪ್ರಸಾದ್ ಕುಳೂರು ಕರಿಪ್ಪಾರ್, ಅಬ್ದುಲ್ ಮಜೀದ್ ಸಾಹೇಬ್ ಚಾರ್ಲ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರಾದ ಹರಿರಾಮ ಕುಳೂರು ಕೈ ಜೋಡಿಸಿದರು.
No comments:
Post a Comment