ಶಾಲಾ ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸಭೆಯು ಇಂದು ನಡೆಯಿತು. ಶಾಲಾರಂಭವಾದ ಬಳಿಕದ ಪ್ರಕ್ರಿಯೆಯನ್ನು ಮುಖ್ಯೋಪಾಧ್ಯಾಯರು ಸಭೆಯ ಮುಂದಿಟ್ಟರು. ಬಳಿಕ ಅವಲೋಕನವನ್ನು ಮಾಡಲಾಯಿತು. ಮುಂಬರುವ ಮಕ್ಕಳ ದಿನಾಚರಣೆ ಹಾಗೂ ಶಾಲಾ ಚಟುವಟಿಕೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿಯಾಣ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
No comments:
Post a Comment