FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday, 14 November 2014


ರಕ್ಷಕರ ಸಮ್ಮೇಳನ

ಇಂದು ಮದ್ಯಾಹ್ನ ರಕ್ಷಕರಿಗಾಗಿ ಸರ್ವ ಶಿಕ್ಷಾ ಅಭಿಯಾನದ ಯೋಜನೆಯಂತೆ ಸ್ಮಾರ್ಟ್ ಸ್ಕೂಲ್ ಕಾರ್ಯಕ್ರಮ ಜರಗಿತು. SMC ಚೇರ್ ಮ್ಯಾನ್  ಹರಿರಾಮ , ವಾರ್ಡ್ ಸದಸ್ಯರಾದ  ಜಗನ್ನಾಥ ಮಜಿಬೈಲ್ , MPTA ಅಧ್ಯಕ್ಷೆ ಸೌಮ್ಯ ಲತಾ, ಶಾಲಾ ಮುಖ್ಯ ಶಿಕ್ಷಕ  ಗಣೇಶ್ ರಾವ್,  ಅಧ್ಯಾಪಕ   ಇಸ್ಮಾಯಿಲ್ ಮಾಸ್ಟರ್ ಮುಂತಾದವರು ಭಾಗವಹಿಸಿದರು. ಶಿಕ್ಷಕ ಸೂರ್ಯ ನಾರಾಯಣ ಧನ್ಯವಾದಾರ್ಪಣೆಗೈದರು. 





ನಮ್ಮ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರದಿಂದ ಆಚರಿಸಲಾಯಿತು. ಸಾಕ್ಷರ ಯೋಜನೆಯ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.