FLASH NEWS
Wednesday, 27 March 2024
Wednesday, 20 March 2024
ಕರಾಟೆ ತರಬೇತಿಯ ಉದ್ಘಾಟನೆ:
ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ವ ಶಿಕ್ಷಾ ಕೇರಳ ಹಾಗೂ ಬಿ.ಆರ್.ಸಿ. ಮಂಜೇಶ್ವರದ ವತಿಯಿಂದ ಶಾಲೆಯ ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು.
Tuesday, 19 March 2024
ಶಾಲಾ ಮಕ್ಕಳ ಕ್ರೀಡಾಕೂಟ :
ನಮ್ಮ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕುಳೂರಿನ ಶತಮಾನೋತ್ಸವದ ಅಂಗವಾಗಿ ಶಾಲಾ ಮಕ್ಕಳ ಕ್ರೀಡಾಕೂಟವು ಇಂದು ನಡೆಯಿತು.
Thursday, 7 March 2024
ಶಾಲಾ ಮಟ್ಟದ ಮಕ್ಕಳ ಕಲಿಕೋತ್ಸವ :
ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24 ನೇ ಸಾಲಿನ ಶಾಲಾ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ನಡೆಯಿತು.
Subscribe to:
Posts (Atom)