ನಮ್ಮ ಶಾಲಾ ಶಿಕ್ಷಕಿ ಶ್ರೀಮತಿ ನಯನ ಹಾಗೂ ಪ್ರಾಧ್ಯಾಪಕರಾದ ಶ್ರೀ ಸತೀಶ್ ಆಚಾರ್ಯರವರ ಮುದ್ದಿನ ಮಗಳಾದ ಪುಟಾಣಿ ಸನ್ಮಯಳ ಮೊದಲ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಭೋಜನ ಏರ್ಪಡಿಸಲಾಯಿತು.
ಪುಟಾಣಿ ಸನ್ಮಯಳ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟದಲ್ಲಿ ಎಗ್ ಬಿರಿಯಾನಿ ಹಾಗೂ ವೆಜ್ ಬಿರಿಯಾನಿ ನೀಡಿ ತಮ್ಮ ಸಂತೋಷವನ್ನು ಶಾಲಾ ಮಕ್ಕಳೊಂದಿಗೆ ಹಂಚಿಕೊಂಡರು. ವಿಶೇಷ ಭರ್ಜರಿ ಭೋಜನ ವ್ಯವಸ್ಥೆ ಮಾಡಿದ ಶ್ರೀಮತಿ ಮತ್ತು ಶ್ರೀ ನಯನ ಸತೀಶ್ ಆಚಾರ್ಯರವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸಲಾಯಿತು.
No comments:
Post a Comment