FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 15 September 2025

ಶಾಲಾ ಮಟ್ಟದ ಕ್ರೀಡಾಕೂಟ

         2025-26 ನೇ ಸಾಲಿನ ಶಾಲಾ ಮಟ್ಟದ ಕ್ರೀಡಾಕೂಟವು ಕುಳೂರಿನ  ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. 

Monday, 8 September 2025

ಹುಟ್ಟುಹಬ್ಬಕ್ಕೆ ಶಾಲೆಗೆ ಹಣ್ಣಿನ ಗಿಡದ ಕೊಡುಗೆ ನೀಡಿದ ದ್ರುವಿ :

         ನಮ್ಮ ಶಾಲಾ 1 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ದ್ರುವಿ ಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಶಾಲಾ ಮಕ್ಕಳಿಗೆ ಸಿಹಿತಿಂಡಿಯೊಂದಿಗೆ ಶಾಲೆಗೆ ಒಂದು ಪೇರಳೆ ಗಿಡವನ್ನು ನೀಡಿದಳು.