ನಮ್ಮ ಶಾಲಾ 1 ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ದ್ರುವಿ ಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಶಾಲಾ ಮಕ್ಕಳಿಗೆ ಸಿಹಿತಿಂಡಿಯೊಂದಿಗೆ ಶಾಲೆಗೆ ಒಂದು ಪೇರಳೆ ಗಿಡವನ್ನು ನೀಡಿದಳು.
ಹಣ್ಣಿನ ಗಿಡವನ್ನು ಶಾಲೆಗೆ ನೋಡಲಾಗಿದ್ದು ಇದನ್ನು ಶಾಲಾ ಪರಿಸರದಲ್ಲಿ ನೆಡಲಾಯಿತು.ತನ್ನ ಹುಟ್ಟು ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಪ್ರೋತ್ಸಾಹಿಸಿದ ಹೆತ್ತವರಿಗೆ ಕೃತಜ್ಞತೆಗಳು ಹಾಗೂ ಧ್ರುವಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಅರ್ಪಿಸುತ್ತೇವೆ.
No comments:
Post a Comment