ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶ್ರೇಣಿಕ್ ಕರ್ಕೇರ ನ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಧ್ಯಾಹ್ನದೂಟದಲ್ಲಿ ಭರ್ಜರಿ ನಾನ್ ವೆಜ್ ಮತ್ತು ವೆಜ್ ಊಟ ಮತ್ತು ಪಾಯಸವನ್ನು ನೀಡಿದರು.
ಶ್ರೇಣಿಕ್ ಕರ್ಕೇರನ ತಾಯಿ ನಮ್ಮ ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ತಮ್ಮ ಮಗನ ಹುಟ್ಟು ಹಬ್ಬಕ್ಕೆ ಶಾಲಾ ಮಧ್ಯಾಹ್ನದೂಟದಲ್ಲಿ ಭರ್ಜರಿ ಊಟ ನೀಡಿದರು. ವಿಶೇಷ ಔತಣ ನೀಡಿದ ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ. ರವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಶಾಲಾ ಪೂರ್ವ ವಿದ್ಯಾರ್ಥಿ ಶ್ರೇಣಿಕ್ ಕರ್ಕೇರನಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...



No comments:
Post a Comment