ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಹುದಾ ಮರಿಯಮ್ಮಳ ಹುಟ್ಟುಹಬ್ಬದ ಪ್ರಯುಕ್ತ ಶಾಲೆಯ ಮಧ್ಯಾಹ್ನದೂಟಕ್ಕೆ ಅವಳ ಹೆತ್ತವರು ಎರಡು ದಿನದ ತರಕಾರಿಗಳನ್ನು ನೀಡಿ ಹಾಗೂ ಸಿಹಿತಿಂಡಿ ಹಂಚಿ ತನ್ನ ಹುಟ್ಟುಹಬ್ಬವನ್ನು ಆಚರಿಸಿದಳು.
FLASH NEWS
Monday, 22 December 2025
Monday, 15 December 2025
ನೂತನ ವಾರ್ಡ್ ಸದಸ್ಯರಿಂದ ಶಾಲಾ ಮಕ್ಕಳಿಗೆ ವಿಶೇಷ ಮಧ್ಯಾಹ್ನದೂಟ :
ಇತ್ತೀಚೆಗೆ ನಡೆದ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಶಾಲೆಯನ್ನೊಳಗೊಂಡ ವಾರ್ಡಿನಲ್ಲಿ ಗೆದ್ದು ನೂತನ ವಾರ್ಡ್ ಸದಸ್ಯರಾಗಿ ಆಯ್ಜೆಯಾದ ಶ್ರೀಮತಿ ಶರ್ಮಿಳ ಎಂ. ಶೆಟ್ಟಿ ಯವರು ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು.
Monday, 1 December 2025
ಪ್ರದ್ಯುತ್ ನ ಹುಟ್ಟು ಹಬ್ಬಕ್ಕೆ ಭರ್ಜರಿ ಮಧ್ಯಾಹ್ನದೂಟ ನೀಡಿದ ಹೆತ್ತವರು :
ನಮ್ಮ ಶಾಲಾ ಎರಡನೇ ತರಗತಿ ವಿದ್ಯಾರ್ಥಿ ಪ್ರದ್ಯುತ್ ನ ಹುಟ್ಟು ಹಬ್ಬಕ್ಕೆ ಹೆತ್ತವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಭರ್ಜರಿ ಮಧ್ಯಾಹ್ನದೂಟ ನೀಡಿದರು.
Subscribe to:
Comments (Atom)