FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 7 October 2024

ಹುಟ್ಟು ಹಬ್ಬವನ್ನು ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದ ಪ್ರೀ ಪ್ರೈಮರಿ ಪುಟಾಣಿ :

          ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಲಿಹಾನ್ ಜೆ.ಪಿ. ತನ್ನ ಹುಟ್ಟು ಹಬ್ಬದ ಪ್ರಯುಕ್ತ ತನ್ನ ಸಹಪಾಠಿಗಳಿಗೆ ಕಲರಿಂಗ್ ಪುಸ್ತಕ ಮತ್ತು ಕ್ರೆಯೋನ್ಸ್ ನೀಡಿ ಸಂಭ್ರಮಪಟ್ಟನು. 

         ಜೊತೆಗೆ ಶಾಲಾ ಹೂದೋಟಕ್ಕೆ ಎರಡು ಚಟ್ಟಿ ಸಮೇತವಾದ ಹೂಗಿಡವನ್ನು ನೀಡಿದನು. ಲಿಹಾನ್ ಗೆ ಹುಟ್ಟು ಹಬ್ಬದ ಶುಭಾಶಯಗಳು.





No comments:

Post a Comment