FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday 15 October 2024

ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿ ಯ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಊಟ ನೀಡಿದ ಹೆತ್ತವರು :

        ನಮ್ಮ ಶಾಲಾ ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿ ಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಅವಳ ತಾಯಿ ಶ್ರೀಮತಿ ಆರತಿ ಶೆಟ್ಟಿ ಹಾಗೂ ಅಜ್ಜ ಅಜ್ಜಿಯರಾದ ಪೊಯ್ಯೇಲು ಶ್ರೀ ಶಶಿಧರ ಶೆಟ್ಟಿ ಹಾಗೂ ಶ್ರೀಮತಿ ಜಲಜ (ನಮ್ಮ ಶಾಲಾ ಅಡುಗೆಯಾಳು) ರವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಭೂರಿ ಭೋಜನ ನೀಡಿ ಗಮನ ಸೆಳೆದರು. ಜೊತೆಗೆ ಮಕ್ಕಳಿಗೆ ಐಸ್ ಕ್ರೀಂ ನೀಡಿ ಸಂಭ್ರಮಪಟ್ಟರು. 

       ಪುಟಾಣಿ ಆರ್ವಿ ಶೆಟ್ಟಿ ಗೆ ಜನುಮ‌ ದಿನದ ಶುಭಾಶಯಗಳು, ಹಾಗೂ ಮಧ್ಯಾಹ್ನ ಭೂರಿ ಭೋಜನ ನೀಡಿದ ಹೆತ್ತವರಿಗೂ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.









No comments:

Post a Comment