FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 18 November 2025

ಶಾಲಾ ವಿದ್ಯಾರ್ಥಿನಿ ಕುಮಾರಿ ಕಾವ್ಯಶ್ರೀಯ ಹುಟ್ಟು ಹಬ್ಬದ ಪ್ರಯುಕ್ತ ಭರ್ಜರಿ ಮಧ್ಯಾಹ್ನದೂಟ :

           ನಮ್ಮ ಶಾಲಾ ಒಂದನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಕಾವ್ಯಶ್ರೀಯ ಹುಟ್ಟು ಹಬ್ಬದ ಪ್ರಯುಕ್ತ ಇಂದು ಶಾಲಾ ಮಧ್ಯಾಹ್ನದೂಟದಲ್ಲಿ ಭರ್ಜರಿ ಊಟವನ್ನು ಹೆತ್ತವರು ನೀಡಿದರು. 

Monday, 10 November 2025

ಕುಳೂರು ಶಾಲೆಯಲ್ಲಿ ನೂತನ ಶೌಚಾಲಯಗಳ ಉದ್ಘಾಟನೆ :

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೀಂಜ ಪಂಚಾಯತ್ ವತಿಯಿಂದ ದೊರೆತ ಶೌಚಾಲಯಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 

Saturday, 1 November 2025

ಶ್ರೇಣಿಕ್ ಹುಟ್ಟು ಹಬ್ಬಕ್ಕೆ ಶಾಲಾ ಮಧ್ಯಾಹ್ನದೂಟದಲ್ಲಿ ಭರ್ಜರಿ ಊಟ :

         ನಮ್ಮ ಶಾಲಾ ಹಳೆ ವಿದ್ಯಾರ್ಥಿ ಶ್ರೇಣಿಕ್ ಕರ್ಕೇರ ನ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಧ್ಯಾಹ್ನದೂಟದಲ್ಲಿ‌ ಭರ್ಜರಿ ನಾನ್ ವೆಜ್ ಮತ್ತು ವೆಜ್ ಊಟ ಮತ್ತು ಪಾಯಸವನ್ನು ನೀಡಿದರು.