FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 13 August 2024

ಬೇಬಿ ತತ್ಸವಿ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನ ನೀಡಿದ ಹೆತ್ತವರು

           ಇಂದು ನಮ್ಮ ಶಾಲಾ ಹಳೆ ವಿದ್ಯಾರ್ಥಿಯಾದ ಶ್ರೀ ಮನೋಜ್ ಶೆಟ್ಟಿ ಚಾರ್ಲ ಹಾಗೂ ಸ್ವಾತಿ ಶೆಟ್ಟಿ ಚಾರ್ಲ ಇವರ ಮುದ್ದಿನ ಮಗಳಾದ ಬೇಬಿ ತತ್ಸವಿಯ ಹುಟ್ಟಿದ ಹಬ್ಬದ ಪ್ರಯುಕ್ತ ನಮ್ಮ ಶಾಲೆಯ ಮಕ್ಕಳಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗಕ್ಕೆ ನಾನ್ ವೆಜ್ ಬಿರಿಯಾನಿ, ವೆಜ್ ಬಿರಿಯಾನಿ, ಐಸ್ ಕ್ರೀಂ ನೀಡಿದರು. 

        ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಯೂ ಬೇಬಿ ತತ್ಸವಿಯ ಅಜ್ಜನೂ ಆಗಿರುವ ಶ್ರೀ ಮೋಹನ್ ಶೆಟ್ಟಿ ಚಾರ್ಲ ಹಾಗೂ ಅಜ್ಜಿ ಶ್ರೀಮತಿ ಪದ್ಮಿನಿ ಹಾಗೂ ತಾಯಿ ಸ್ವಾತಿ ಮನೋಜ್ ಶೆಟ್ಟಿ ಬೇಬಿ ತತ್ಸವಿ ಯೊಂದಿಗೆ ಆಗಮಿಸಿದ್ದರು. ಇವರಿಗೆ ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.













No comments:

Post a Comment