ಇಂದು ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರ್ವಿ ಶೆಟ್ಟಿಯ ಹುಟ್ಟು ಹಬ್ಬದ ಪ್ರಯುಕ್ತ ಅವಳ ತಾಯಿ ಆರತಿ ಶೆಟ್ಟಿ ಪೊಯ್ಯೇಲು ಹಾಗೂ ಅಜ್ಜ ಅಜ್ಜಿಯರಾದ ಜಲಜ ಶಶಿಧರ ಶೆಟ್ಟಿ ಪೊಯ್ಯೇಲುರವರು ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಮಧ್ಯಾಹ್ನದೂಟದ ವ್ಯವಸ್ಥೆ ಮಾಡಿದ್ದರು.
ಶುಚಿ ರುಚಿಯಾದ ವೆಜ್ ಮತ್ತು ನಾನ್ ವೆಜ್ ಊಟ ಮತ್ತು ಪಾಯಸದ ವ್ಯವಸ್ಥೆ ಮಾಡಿದ ಆರ್ವಿ ಶೆಟ್ಟಿಯ ರಕ್ಷಕರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಪುಟಾಣಿ ಆರ್ವಿ ಶೆಟ್ಟಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು...
No comments:
Post a Comment