ನಮ್ಮ ಶಾಲಾ ನಾಲ್ಕನೇ ತರಗತಿ ವಿದ್ಯಾರ್ಥಿ ಮನ್ವಿತ್ ಇಂದು ತನ್ನ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿದನು.
ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಮಧ್ಯಾಹ್ನದೂಟದಲ್ಲಿ ವಿಶೇಷ ವೆಜ್ ಮತ್ತು ನಾನ್ ವೆಜ್ ಊಟ ಹಾಗೂ ಪಾಯಸವನ್ನು ನೀಡಲಾಯಿತು. ಜೊತೆಗೆ ಶಾಲಾ ಪರಿಸರದಲ್ಲಿ ಹಣ್ಣಿನ ಗಿಡವನ್ನು ನೆಟ್ಟು ವಿಶೇಷವಾಗಿ ಆಚರಿಸಿದನು. ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಲು ಪ್ರೋತ್ಸಾಹವಿತ್ತು ಸಹಕರಿಸಿದ ಮನ್ವಿತ್ ನ ಹೆತ್ತವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇವೆ.ಮನ್ವಿತ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು....


No comments:
Post a Comment