FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 7 June 2017

ಮುಖ್ಯೋಪಾಧ್ಯಾಯರ ಬದಲಾವಣೆ

                 ನಮ್ಮ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ ರವರಿಗೆ ಜಿ.ಜೆ.ಬಿ. ಶಾಲೆ, ಮಧೂರಿಗೆ ವರ್ಗಾವಣೆಯಾಯಿತು.  ಜಿ.ಎಚ್.ಎಸ್ ಕುಂಬ್ಳೆಯ ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಭಡ್ತಿ ಹೊಂದಿ ತಾ. 07-06-2017 ರಂದು ನಮ್ಮ ಶಾಲಾ ಮುಖ್ಯೋಪಾಧ್ಯಾಯರಾಗಿ ಅಧಿಕಾರ ವಹಿಸಿದರು.



No comments:

Post a Comment