ಕುಳೂರು ಕುಳಿಂಜದ ಶ್ರೀಮತಿ ಮತ್ತು ಶ್ರೀ ಸುನೀತಾ ಶಿವಾನಂದರವರ ಪ್ರೀತಿಯ ಸುಪುತ್ರ, ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಆರುಷ್ ನ 5 ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಭರ್ಜರಿ ಭೋಜನವನ್ನು ನೀಡಿದರು.
ಆರುಷ್'ನ ಅಜ್ಜ ಅಜ್ಜಿಯರಾದ ಶ್ರೀ ಬಾಬು ಕುಳಿಂಜ ಹಾಗೂ ಶ್ರೀಮತಿ ವಸಂತಿಯವರು ಶಾಲೆಗೆ ಬಂದು ಮಕ್ಕಳಿಗೆ ಪಾಯಸದೂಟವನ್ನು ನೀಡಿ ಆ ಮೂಲಕ ತಮ್ಮ ಮೊಮ್ಮಗನ ಹುಟ್ಟುಹಬ್ಬವನ್ನು ಸಂಭ್ರಮಿಸಿದರು.ಭೋಜನದ ವ್ಯವಸ್ಥೆ ಮಾಡಿದ ಆರುಷ್'ನ ಹೆತ್ತವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ. ಎಲ್ಲರ ಪರವಾಗಿ ಆರುಷ್'ಗೆ ಹುಟ್ಟು ಹಬ್ಬದ ಶುಭಾಶಯಗಳು.
No comments:
Post a Comment