ಮೀಂಜ ಪಂಚಾಯತಿನ ಪಿ.ಇ.ಸಿ. ವತಿಯಿಂದ ನಮ್ಮ ಕುಳೂರು ಶಾಲೆಗೆ ಒಂದು ಪ್ರೆಶರ್ ಕುಕ್ಕರ್ ಹಾಗೂ ಒಂದು ಮಿಕ್ಸರ್ ಗ್ರೈಂಡರನ್ನು ನೀಡಿರುವರು.
2024-25 ನೇ ಪಿ.ಇ.ಸಿ. ಮೀಂಜದ ಈ ವಾರ್ಷಿಕ ಅನುದಾನದಲ್ಲಿ ಅಡುಗೆ ಶಾಲೆಗೆ ನೀಡಿದ ಈ ಪರಿಕರಗಳನ್ನು ಒದಗಿಸಲು ಸಹಕರಿಸಿದ ಮಿಂಜ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀಮತಿ ಸುಂದರಿ ಆರ್ ಶೆಟ್ಟಿ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸರಸ್ವತಿ ಕೆ, ಕುಳೂರು ವಾರ್ಡ್ ಸದಸ್ಯರಾದ ಶ್ರೀ ಜನಾರ್ಧನ ಪೂಜಾರಿ ಕುಳೂರು ಹಾಗೂ ಸರ್ವ ಸದಸ್ಯರಿಗೂ, ಸಿಬ್ಬಂದಿ ವರ್ಗಕ್ಕೂ, ಯೋಜನೆ ರೂಪಿಸಿದ ಪಿ.ಇ.ಸಿ. ಸೆಕ್ರೆಟರಿ, ಜಿ.ಎಲ್.ಪಿ. ಶಾಲೆ ಮಜಿಬೈಲಿನ ಮುಖ್ಯ ಶಿಕ್ಷಕರೂ ಆಗಿರುವ ಶ್ರೀ ಸುರೇಶ್ ಬಂಗೇರ ರವರಿಗೂ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment