ಕುಳೂರು ಶಾಂತಿನಗರದ ಶ್ರೀ ಗುಳಿಗ ಕೊರಗತನಿಯ ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಹಾಗೂ ಕೋಲೋತ್ಸವದ ಪ್ರಯುಕ್ತ ಇಂದು ಕುಳೂರು ಎಲಿಯಾಣ ದಿ.ದೇರೆ ಪೂಜಾರಿಯವರ ಮಕ್ಕಳು ಶಾಲಾ ಮಕ್ಕಳಿಗೆ ಮಧ್ಯಾಹ್ನ ಭರ್ಜರಿ ಪಾಯಸದೂಟದ ವ್ಯವಸ್ಥೆ ಮಾಡಿರುವರು.
ಇವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment