ಇಂದು ಪ್ರೀ ಪ್ರೈಮರಿ ವಿಭಾಗದ ಪುಟಾಣಿ ಯಾನ್ಶ್ ನ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡುವುದರ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಿದನು.
ಮಧ್ಯಾಹ್ನದೂಟದಲ್ಲಿ ಪಾಯಸವನ್ನು ನೀಡುವುದರ ಮೂಲಕ ಎಲ್ಲರಿಗೆ ಸಿಹಿ ತಿನಿಸಿದನು. ತನ್ನ ತರಗತಿಯ ಸ್ನೇಹಿತರಿಗೆ ಪೆನ್ಸಿಲ್ ಹಾಗೂ ಸಿಹಿತಿಂಡಿಯನ್ನೂ ಹಂಚಿದನು.ಪುಟಾಣಿ ಯಾನ್ಶ್ ಗೆ ಹುಟ್ಟು ಹಬ್ಬದ ಶುಭಾಶಯಗಳು ಹಾಗೂ ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳನ್ನು ನೀಡಿ ಪ್ರೋತ್ಸಾಹಿಸಿದ ಹೆತ್ತವರಿಗೂ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ.
No comments:
Post a Comment