FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday, 2 February 2026

ಜಲಜರವರ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ವಿಶೇಷ ಭೋಜನ :

         ನಮ್ಮ ಶಾಲಾ ಅಡುಗೆಯಾಳು ಆಗಿರುವ ಶ್ರೀಮತಿ ಜಲಜ ಶಶಿಧರ್ ಪೊಯ್ಯೇಲು ರವರು ಇಂದು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ  ಶಾಲಾ ಮಕ್ಕಳಿಗೆ ವಿಶೇಷ ಭೋಜನವನ್ನು ಏರ್ಪಡಿಸಿದರು. 

      ತಮ್ಮ ಹುಟ್ಟು ಹಬ್ಬದ ಸಂತೋಷವನ್ನು ವಿಶೇಷ ಭೋಜನದೊಂದಿಗೆ ಲಡ್ಡು ಪಾಯಸವನ್ನು ನೀಡಿ ಸಂಭ್ರಮಿಸಿದ ಶ್ರೀಮತಿ ಜಲಜ ಶಶಿಧರ್ ಪೊಯ್ಯೇಲು ರವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇನೆ.

      ಶ್ರೀಮತಿ ಜಲಜರವರಿಗೆ ಎಲ್ಲರ ಪರವಾಗಿ ಹುಟ್ಟು ಹಬ್ಬದ ಹಾರ್ದಿಕ‌ ಶುಭಾಶಯಗಳನ್ನು ಹಾರೈಸುತ್ತೇವೆ.







No comments:

Post a Comment