FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday, 24 February 2026

ಬೇಬಿ ಸನ್ಮಯಳ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ವಿಶೇಷ ಮಧ್ಯಾಹ್ನದೂಟ :

          ನಮ್ಮ ಶಾಲಾ ಶಿಕ್ಷಕಿ ಶ್ರೀಮತಿ ನಯನ ಸತೀಶ್ ರವರ ಮುದ್ದಿನ ಮಗಳಾದ ಬೇಬಿ ಸನ್ಮಯಳ ಎರಡನೇ ವರ್ಷದ ಹುಟ್ಟು ಹಬ್ಬಕ್ಕೆ ಶಾಲಾ ಮಕ್ಕಳಿಗೆ ಇಂದು ವಿಶೇಷ ಭೋಜನವನ್ನು ಏರ್ಪಡಿಸಲಾಯಿತು. 

        ಮಧ್ಯಾಹ್ನದೂಟದಲ್ಲಿ ವೆಜ್ ಮತ್ತು ನಾನ್ ವೆಜ್ ಬಿರಿಯಾನಿ ಮತ್ತು ಐಸ್ ಕ್ಯಾಂಡಿ
 ನೀಡುವ ಮೂಲಕ ತಮ್ಮ ಮಗಳ ಹುಟ್ಟು ಹಬ್ಬದ ಸಂತೋಷವನ್ನು ಶಾಲಾ ಮಕ್ಕಳೊಂದಿಗೆ ಶಾಲೆಯಲ್ಲಿ ವಿಶೇಷವಾಗಿ ಆಚರಿಸಿದರು.

          ಮಧ್ಯಾಹ್ನದೂಟವನ್ನು ವಿಶೇಷವಾಗಿಸಿದ ಶ್ರೀಮತಿ ನಯನ ಸತೀಶ್ ರವರಿಗೆ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು... ಬೇಬಿ ಸನ್ಮಯಳಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.... 








No comments:

Post a Comment