ಶಾಲೆಯ ಪೂರ್ವ ವಿದ್ಯಾರ್ಥಿನಿ ಕುಮಾರಿ ಸಾನ್ವಿ ಶೆಟ್ಟಿಯ ಹುಟ್ಟುಹಬ್ಬದ ಪ್ರಯುಕ್ತ ಹೆತ್ತವರಾದ ಶ್ರೀ ಸುಧಾಕರ್ ಶೆಟ್ಟಿ ಎಲಿಯಾಣ ಹಾಗೂ ಶ್ರೀಮತಿ ಅಶ್ವಿನಿ ಎಂ. (ಶಾಲಾ ಶಿಕ್ಷಕಿ) ರವರು ಶಾಲಾ ಮಕ್ಕಳ ಮಧ್ಯಾಹ್ನದೂಟದಲ್ಲಿ ವಿಶೇಷವಾಗಿ ಚಿಕನ್ ಕಬಾಬ್, ಪಾಯಸ, ಬಾಳೆಹಣ್ಣು ನೀಡಿ ಸಂಭ್ರಮಿಸಿದರು.
ಕುಮಾರಿ ಸಾನ್ವಿ ಶೆಟ್ಟಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿಶೇಷ ಊಟಕ್ಕೆ ಸಹಕರಿಸಿದ ಅವಳ ಹೆತ್ತವರಿಗೆ ಶಾಲಾ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ.
No comments:
Post a Comment