ಇತ್ತೀಚೆಗೆ ನಮ್ಮನ್ನಗಲಿದ ಕುಳೂರು ಗ್ರಾಮದಲ್ಲಿ ಶಾಲೆಯ ಆರಂಭಕ್ಕೆ ಮುನ್ನುಡಿ ಬರೆದಿದ್ದ ಕುಳೂರು ಬೀಡು ಮನೆತನದ ಹಿರಿಯವರಾದ ಶ್ರೀ ದಾಸಣ್ಣ ಆಳ್ವರು ಇತ್ತೀಚೆಗೆ ನಮ್ಮನ್ನಗಲಿರುವರು. ಅವರ ಸ್ಮರಣಾರ್ಥ ಕುಳೂರು ಬೀಡು ಮನೆತನದವರು ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಿರುವರು. ವಿಶೇಷ ಊಟದೊಂದಿಗೆ ಪಾಯಸ, ಲಡ್ಡು, ಹೋಳಿಗೆ, ಚಟ್ಟಂಬಡೆಯನ್ನೂ ನೀಡಲಾಯಿತು.
ಶಾಲಾ ಮಕ್ಕಳ ಮಧ್ಯಾಹ್ನದೂಟದಲ್ಲಿ ವಿಶೇಷ ಭೋಜನದ ವ್ಯವಸ್ಥೆ ಮಾಡಿದ ಕುಳೂರು ಬೀಡಿನ ಮನೆತನದವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ.
No comments:
Post a Comment