ಮಜಿಬೈಲ್ ಸಹಕಾರಿ ಬ್ಯಾಂಕ್ ನಿಯಮಿತ ಮಜಿಬೈಲ್ ಇದರ ವತಿಯಿಂದ ನಮ್ಮ ಕುಳೂರು ಶಾಲೆಗೆ ಔಷಧೀಯ ಗಿಡಗಳ ವಿತರಣೆ ನಡೆಯಿತು.
ಗಿಡಗಳ ವಿತರಣೆಯನ್ನು ಮಜಿಬೈಲ್ ಸಹಕಾರಿ ಬ್ಯಾಂಕಿನ ಮೆನೇಜರ್ ಆಗಿರುವ ಶ್ರೀ ಉದಯ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಚಿಕ್ಕಪ್ಪ ಶೆಟ್ಟಿ ಎಲಿಯಾಣರವರು ನಡೆಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮಾಲತಿ ಈ ಔಷಧೀಯ ಗಿಡಗಳನ್ನು ಪಡೆದುಕೊಂಡರು. ಶಾಲಾ ಪರಿಸರದಲ್ಲಿ ಈ ಗಿಡಗಳನ್ನು ನೆಡಲಾಯಿತು.
No comments:
Post a Comment