FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Thursday, 26 June 2025

ಮಾಸ್ಟರ್ ಧನ್ವಿನ್ ಹುಟ್ಟು ಹಬ್ಬಕ್ಕೆ ಭರ್ಜರಿ ಮಧ್ಯಾಹ್ನದೂಟವನ್ನು ನೀಡಿದ ಹೆತ್ತವರು :

         ಮಾಸ್ಟರ್ ಧನ್ವಿನ್ ನ ಎರಡನೇ ಹುಟ್ಟುಹಬ್ಬಕ್ಕೆ ಶಾಲಾ ಮಕ್ಕಳಿಗೆ ಇಂದು ಭರ್ಜರಿ ಮಧ್ಯಾಹ್ನದೂಟವನ್ನು ನೀಡಲಾಯಿತು. 

 ‌‌‌      ವರ್ಕಾಡಿ ಸುಂಕದಕಟ್ಟೆಯ ಪ್ರಭಾಕರ್ ಹಾಗೂ ಮಾಲತಿ ದಂಪತಿಯ ಸುಪುತ್ರಿ, ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವ ಶ್ರೀಮತಿ ಪೃಥ್ವಿ ರಕ್ಷಿತ್ ದಂಪತಿಯ ಮುದ್ದಿನ ಮಗನಾದ ಮಾಸ್ಟರ್ ಧನ್ವಿನ್ ನ ಎರಡನೇ ಹುಟ್ಟು ಹಬ್ಬಕ್ಕೆ ಇಂದು ಶಾಲಾ ಮಕ್ಕಳಿಗೆ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು. ನಾನ್ ವೆಜ್ ಹಾಗೂ ವೆಗ್ ಊಟದ ವ್ಯವಸ್ಥೆಯನ್ನು ಭರ್ಜರಿಯಾಗಿ ನೀಡಿದ ಮಾಸ್ಟರ್ ಧನ್ವಿನ್ ನ ಹೆತ್ತವರಿಗೆ ಶಾಲಾ ಪರವಾಗಿ ಅನಂತಾನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ. 







No comments:

Post a Comment